Day: March 25, 2020

Blog category
Career Advice
Job Search/Interview tips
Kannada

ಭಾರತದಲ್ಲಿ ಮನೆಯಿಂದ ಮಾಡುವ ಉದ್ಯೋಗಾವಕಾಶಗಳು

ಇಂದಿನ ಡಿಜಿಟಲ್ ಜಗತ್ತಿನಲ್ಲಿ ಮನೆಯಿಂದ ಕೆಲಸ ಮಾಡುವ ಅಥವಾ ವರ್ಕ್ ಫ್ರಮ್ ಹೋಂ ಉದ್ಯೋಗಾವಕಾಶಗಳು ಸಕಾರಾತ್ಮಕವಾಗಿ ಪರಿಣಾಮಕಾರಿಯಾಗಿದೆ. ಇದು ಉದ್ಯೋಗಿಗಳ ಉತ್ಪಾದಕತೆಯನ್ನು ಉತ್ಕೃಷ್ಟಗೊಳಿಸಬಹುದು. ಇದಕ್ಕೆ ಕಾರಣ ಮನೆಯಿಂದ ಕೆಲಸ ಮಾಡುವ ಉದ್ಯೋಗಗಳು ನಿಮ್ಮನ್ನು ಆಫೀಸ್ ವಾತಾವರಣದಿಂದ ಹೊರಗಿರಿಸಿ, ಕೆಲಸದ ಹೊರೆಯನ್ನು ತಕ್ಕಮಟ್ಟಿಗೆ ಕಡಿಮೆಗೊಳಿಸುತ್ತದೆ. ಅಂತಹ ಮನೆಯಿಂದ ಕೆಲಸ ಮಾಡುವ ಆಸಕ್ತಿದಾಯಕವಾದ ಮತ್ತು ಆಕರ್ಷಕವಾದ ಉದ್ಯೋಗಾವಕಾಶಗಳ ಪಟ್ಟಿ ಇಲ್ಲಿದೆ.  ಫ್ರೀಲಾನ್ಸರ್ ಬರಹಗಾರ (ಫ್ರೀಲಾನ್ಸರ್ ಕಂಟೆಂಟ್ ರೈಟರ್) ಫ್ರೀಲಾನ್ಸರ್ ಬರಹಗಾರರು ಪರಿಣಿತ ಬರಹಗಾರರಾಗಿದ್ದು, ಇವರು ಆನ್ಲೈನ್ ಚಟುವಟಿಕೆಗಳಲ್ಲಿ ಬಳಸಲಾಗುವ ಮನಮುಟ್ಟುವ […]

Read More