Author: Sushruthi

Article
Blog category
Career Advice
HR
Job Search/Interview tips
Kannada

ರಾಜೀನಾಮೆ ಪತ್ರವನ್ನು ಬರೆಯುವುದು ಹೇಗೆ?

ನೀವು ಉದ್ಯೋಗ ಬದಲಾಯಿಸಲು ನಿಶ್ಚಯಿಸಿದ್ದೀರಿ. ಮಿಂಟ್ಲಿಯಿಂದ ಸೂಕ್ತ ಉದ್ಯೋಗ ಸಹ ನಿಮಗೆ ದೊರಕಿದೆ. ಹೊಸ ಉದ್ಯೋಗ, ಹೊಸ ಕಂಪನಿ ಸೇರಿಕೊಳ್ಳಲು ಸಹಜವಾಗಿ ಉತ್ಸುಕರಾಗಿದ್ದೀರಿ. ಆದರೆ ನೀವು ನಿಮ್ಮ ಹೊಸ ಉದ್ಯೋಗಕ್ಕೆ ವರ್ಗಾವಣೆ ಆಗುವ ಮೊದಲು, ಪಾಲಿಸಬೇಕಾದ ಒಂದು ಪ್ರಕ್ರಿಯೆ ಇದೆ. ಅದೇ ನಿಮ್ಮ ಪ್ರಸ್ತುತ ಕಂಪನಿಗೆ ನೀಡಬೇಕಾದ ರಾಜೀನಾಮೆ. ಮತ್ತು  ನಿಮ್ಮ ರಾಜೀನಾಮೆಯನ್ನು ಅಧಿಕೃತವಾಗಿ ತಿಳಿಸಲು ನೀಡಬೇಕಾದ ರಾಜೀನಾಮೆ ಪತ್ರ.  ನಿಮ್ಮ ಬಾಸ್ ಗೆ ನೀವು ಕಂಪನಿ ತೊರೆಯುತ್ತಿದ್ದೀರಿ ಎನ್ನುವ ವಿಷಯ ತಿಳಿಸುವುದು ಸುಲಭದ ಕೆಲಸವಲ್ಲ. ಎಷ್ಟೋ […]

Read More
Article
Blog category
HR
Kannada
Sales/Marketing

ನೀವು ತಿಳಿದುಕೊಳ್ಳಬೇಕಾದ ಭಾರತದಲ್ಲಿನ ಮಾನವ ಸಂಪನ್ಮೂಲ ನೀತಿಗಳು

ಯಾವುದೇ ಕಂಪನಿ ಅಥವಾ ವ್ಯವಹಾರ, ಸಣ್ಣದೇ ಆಗಿರಲಿ ಅಥವಾ ಮಿಲಿಯನ್ ಡಾಲರ್ ಉದ್ಯಮವೇ ಆಗಿರಲಿ, ಮಾನವ ಸಂಪನ್ಮೂಲ ಅಥವಾ ಹೆಚ್ಆರ್ (ಹ್ಯೂಮನ್ ರಿಸೋರ್ಸಸ್) ವಿಭಾಗ ಅತ್ಯಗತ್ಯ. ಮಾನವ ಸಂಪನ್ಮೂಲ ವೃತ್ತಿಪರರು ಒಂದು ಕಂಪನಿ ಹೇಗೆ ಬೆಳೆಯುತ್ತದೆ ಎನ್ನುವುದರಲ್ಲಿ ದೊಡ್ಡ ಪಾತ್ರ ನಿರ್ವಹಿಸುತ್ತಾರೆ. ಮಾನವ ಸಂಪನ್ಮೂಲ ನೀತಿಗಳನ್ನು ರಚಿಸುವುದರಿಂದ, ಕಂಪನಿ ಸಂಸ್ಕೃತಿ ಮತ್ತು ಕಾರ್ಯವಿಧಾನಗಳನ್ನು ವ್ಯಾಖ್ಯಾನಿಸುವುದಷ್ಟೇ ಅಲ್ಲದೇ, ಕಂಪನಿಗೆ ಹೊಸ ಉದ್ಯೋಗಿಗಳ ನೇಮಕಾತಿ, ಸೇರ್ಪಡೆ, ಅವರಿಗೆ ತರಬೇತಿ ಮತ್ತು ಅವರ ಬೆಳವಣಿಗೆಯ  ಬೆಗ್ಗೆ ಗಮನ ಹರಿಸುತ್ತಾರೆ. ಅಷ್ಟೇ ಅಲ್ಲದೆ, […]

Read More
Article

2020 ಇಸವಿಯಲ್ಲಿ ಭಾರತದಲ್ಲಿರುವ ಅತ್ಯುತ್ತಮ ಉದ್ಯೋಗಗಳು

ನಿಮಗೆ ಇದು ತಿಳಿದಿದೆಯೇ? ವಿಶ್ವ ಬ್ಯಾಂಕ್ ಅಂಕಿಅಂಶಗಳ (World Bank Data) ಅನುಸಾರ ಪ್ರತಿ ವರ್ಷ ಭಾರತದಲ್ಲಿ ಸರಿಸುಮಾರು  12 ಮಿಲಿಯನ್ ಯುವ ಜನತೆ ಭಾರತದ ಕಾರ್ಯಪಡೆಗೆ ಸೇರುತ್ತಾರೆ. ಅಂದರೆ ಪ್ರತಿ ತಿಂಗಳಿಗೆ 1 ಮಿಲಿಯನ್ ಯುವಜನತೆಗೆ ಭಾರತ ಸರ್ಕಾರ ಉದ್ಯೋಗಗಳನ್ನು ಸೃಷ್ಟಿ ಮಾಡಬೇಕು. ಅದು ಸಾಧ್ಯವೇ? ಅದರೊಂದಿಗೆ, ಇಂದಿನ ಮಷೀನ್ ಜೀವನದಲ್ಲಿ ಉದ್ಯೋಗ ಮಾರುಕಟ್ಟೆಯಲ್ಲಿ ಎಲ್ಲವೂ ಆಟೋಮ್ಯಾಟಿಕ್ ಅಥವಾ ಯಾಂತ್ರೀಕೃತ  ಆಗಿರುವುದರಿಂದ, ಮಾನವರು ಯಂತ್ರಗಳೊಂದಿಗೆ ಸ್ಪರ್ಧಿಸುವ ಪರಿಸ್ಥಿತಿ ಬಂದಿದೆ.  ಇತ್ತೀಚಿಗೆ, ಸಾಮಾಜಿಕ  ಜಾಲತಾಣಗಳಲ್ಲಿ ಒಂದಾಗಿರುವ ವೃತ್ತಿಪರ […]

Read More
Article
Blog category
Career Advice
HR
Kannada
Sales/Marketing

ಇಂಜಿನಿಯರ್ ಗೆ ಫೈನಾನ್ಸಿಯಲ್ ಸೇಲ್ಸ್ ಉತ್ತಮ ವೃತ್ತಿ ಆಯ್ಕೆಯೇ?

ಒಂದಾನೊಂದು ಕಾಲದಲ್ಲಿ ಇಂಜಿನಿಯರ್ ಗಳು ಎಂದರೆ ಅತ್ಯಂತ ಗೌರವ ದೊರಕುತ್ತಿತ್ತು. ಭಾರಿ ವೇತನ ಪಡೆಯುವ ಉದ್ಯೋಗಗಳಲ್ಲಿ ಇಂಜಿನಿಯರ್ ಕೂಡ ಒಂದಾಗಿತ್ತು. ಆದರೆ ಸಮಯ ಕಳೆಯುತ್ತಿದ್ದಂತೆ ಎಲ್ಲರಲ್ಲೂ “ನಾನು ಇಂಜಿನಿಯರಿಂಗ್ ಓದಬೇಕು” ಅಥವಾ “ನನ್ನ ಮಗ/ಮಗಳು ಇಂಜಿನಿಯರಿಂಗ್ ಮಾಡಬೇಕು” ಎನ್ನುವ ಆಸೆ ಚಿಗುರೊಡೆಯಲು ಪ್ರಾರಂಭಿಸಿತು.ಆಗಲೇ ಇಂಜಿನಿಯರಿಂಗ್ ಓದುವವರ ಮತ್ತು ಪ್ರತಿ ವರ್ಷ ಇಂಜಿನಿಯರಿಂಗ್ ಪದವಿ ಪಡೆಯುವವರ ಸಂಖ್ಯೆ ಇಂಜಿನಿಯರಿಂಗ್ ಉದ್ಯೋಗಾವಕಾಶಗಳಿಗಿಂತ ಹೆಚ್ಚಾಗಿದ್ದು.  ಭಾರತದಲ್ಲಿ, ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಪದವೀಧರರಾಗುತ್ತಿರುವ ವಿದ್ಯಾರ್ಥಿಗಳು  ಇಂಜಿನಿಯರ್ ಗಳೇ ಎಂದರೆ ತಪ್ಪಾಗಲಾರದು. […]

Read More
Article
Blog category
Career Advice
HR
Kannada
Sales/Marketing

ಶೂನ್ಯ ವೆಚ್ಚದ ಮಾರ್ಕೆಟಿಂಗ್ ತಂತ್ರಗಳು

ನಿಮಗೆ ಇದು ತಿಳಿದಿದೆಯೇ? – ಯಾವುದೇ ವ್ಯವಹಾರ ಅಥವಾ ಬ್ಯುಸಿನೆಸ್ ಗಳಲ್ಲಿ ಹೆಚ್ಚಿನ ವೆಚ್ಚ ಉತ್ಪನ್ನ ಅಥವಾ ಸೇವೆಗಳ ಜಾಹೀರಾತಿಗಾಗಿ ಹೋಗುತ್ತದೆ. 2018 ರಲ್ಲಿ ಅಡಿದಾಸ್ ತನ್ನ ಉತ್ಪನ್ನಗಳನ್ನು ಮಾರ್ಕೆಟಿಂಗ್ ಮಾಡಲು $ 3.5 ಬಿಲಿಯನ್ ರಷ್ಟು ದುಡ್ಡು ಖರ್ಚು ಮಾಡಿದೆ. ಅಂದರೆ ಕಂಪನಿಯ ಒಟ್ಟು ಆದಾಯದ ಶೇಕಡಾ 14% ರಷ್ಟು. ನೈಕ್ ಸರಿಸುಮಾರು $ 3.8 ಬಿಲಿಯನ್ ತನ್ನ ಉತ್ಪನ್ನಗಳ ಮಾರ್ಕೆಟಿಂಗ್ ಗಾಗಿ ಬಳಸಿತು. ಅದು ಕಂಪನಿಯ 10% ರಷ್ಟು ಆದಾಯ.  ಇಂತಹ ಮಲ್ಟಿ ಬಿಲಿಯನ್ […]

Read More
Article
Career Advice
Kannada
Sales/Marketing

ಸೇಲ್ಸ್ ಉದ್ಯೋಗ ಕ್ಷೇತ್ರದಲ್ಲಿ ನಿಮಗೇಕೆ ಬೆಳವಣಿಗೆ ಆಗುತ್ತಿಲ್ಲ?

ಬೆಳವಣಿಗೆ ಎನ್ನುವುದು ಮಾನವನ ನೈಸರ್ಗಿಕ ಅಗತ್ಯತೆಗಳಲ್ಲಿ ಒಂದು. ನಮ್ಮ ಜೀವನದುದ್ದಕ್ಕೂ ನಾವು ವಿಭಿನ್ನ ರೂಪಗಳಲ್ಲಿ ತೃಪ್ತಿಗೊಳಿಸಲು ಪ್ರಯತ್ನಿಸುತ್ತೇವೆ. ಮಗುವಾಗಿದ್ದಾಗ ಅಂಬೆಗಾಲಿಡುವ ಮೂಲಕ ಅಥವಾ ತೊದಲ ನುಡಿಗಳ ಮೂಲಕ, ಬಾಲ್ಯದಲ್ಲಿ ದೈಹಿಕ ಬೆಳವಣಿಗೆಯ ಮೂಲಕ, ಪ್ರೌಢಾವಸ್ಥೆಯಲ್ಲಿ ಮಾನಸಿಕ ಬೆಳವಣಿಗೆಯ ಮೂಲಕ, ಹೀಗೆ ವಿವಿಧ ಬೆಳವಣಿಗೆಯ ಮೂಲಕ ನಮ್ಮ ಬೆಳೆಯುವ ಬಯಕೆಯನ್ನು ಈಡೇರಿಸಿಕೊಳ್ಳುತ್ತೇವೆ. ಅದೇ ರೀತಿ ನಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ನಂತರ, ವೃತ್ತಿಪರ ಕಲಿಕೆ ಅಥವಾ ವೃತ್ತಿಯಲ್ಲಿ ಅಭಿವೃದ್ಧಿ ಹೊಂದುವ ಮೂಲಕ ನಾವು ಬೆಳೆಯಲು ಬಯಸುತ್ತೇವೆ. ಆದರೆ, ಯಾವುದೊ ಒಂದು […]

Read More
Article

ಯಾವ ಉದ್ಯೋಗ ನಿಮ್ಮ ವ್ಯಕ್ತಿತ್ವ ಮತ್ತು ಕೌಶಲ್ಯಗಳಿಗೆ ಹೊಂದುತ್ತದೆ?

ನೀವು ಉದ್ಯೋಗ ಹುಡುಕುತ್ತಿದ್ದೀರಿ. ವಿವಿಧ  ಸಂಸ್ಥೆಗಳಿಗೆ ನಿಮ್ಮ ರೆಸ್ಯುಮೆ ಯೊಂದಿಗೆ ಅರ್ಜಿ ಸಲ್ಲಿಸಿದ್ದೀರಿ. ನಿಮ್ಮ ರೆಸ್ಯುಮೆ ಪ್ರಥಮ ಹಂತದ ಪರಿಷ್ಕರಣೆಯಲ್ಲಿ ಯಶಸ್ವಿಯಾಗಿ ಉತ್ತೀರ್ಣಗೊಂಡಿದೆ! ಕಂಪನಿಗಳಿಂದ ನಿಮ್ಮಸಂದರ್ಶನಕ್ಕೆ ಕರೆ ಬರುತ್ತಿದೆ. ಸಂದರ್ಶನದ ನಂತರ, ನೀವು ಸಂದರ್ಶನದಲ್ಲಿ ಸಹ ಉತ್ತೀರ್ಣರಾಗಿದ್ದೀರಿ ಎನ್ನುವ ಇಮೇಲ್  ಬರುತ್ತದೆ. ಈಗ ನಿಮ್ಮ ಬಳಿ ಉದ್ಯೋಗ ಪ್ರಸ್ತಾಪ ಇದೆ. ಅಭಿನಂದನೆಗಳು! ಈಗ, ನೀವು ಅದನ್ನು ಸ್ವೀಕರಿಸಬೇಕೇ? ಅಥವಾ ನಿರಾಕರಿಸಬೇಕೇ? – ಎಂದು ನಿರ್ಧರಿಸುವ ಸಮಯ.  ಸಾಂದರ್ಭಿಕವಾಗಿ ಹೇಳುವುದಾದರೆ, ಈ ಉದ್ಯೋಗ  ಅವಕಾಶವೂ ತುಂಬಾ ಒಳ್ಳೆಯದು ಅನ್ನಿಸುತ್ತದೆ. […]

Read More
ways to learn digital marketing bengali
Article
Kannada

ಡಿಜಿಟಲ್ ಮಾರ್ಕೆಟಿಂಗ್ ಕಲಿಯಲು ೪ ಅತ್ಯುತ್ತಮ ವಿಧಾನಗಳು

ಇಂದಿನ ಕಾಲದಲ್ಲಿ, ಗೂಗಲ್ ನಮ್ಮ ಆತ್ಮೀಯ ಸ್ನೇಹಿತ. ಫೇಸ್ಬುಕ್ ನಮ್ಮ ಜೀವನದ ಕಿರುಚಿತ್ರ. ಟ್ವಿಟ್ಟರ್ ನಮ್ಮ ಅಭಿಪ್ರಾಯಗಳ ಧ್ವನಿ. ಹೀಗಿರುವಾಗ, ಅಮೇರಿಕಾದ ಸಂಶೋಧಕ ರೇ ಕುರ್ಜ್ವಿಲ್ ಅವರು ಹೇಳಿರುವಂತೆ “ಮೊಬೈಲ್ ಫೋನ್ ಗಳನ್ನು ತಪ್ಪಾಗಿ ಹೆಸರಿಸಲಾಗಿದೆ. ಅದನ್ನು ಜ್ಞಾನದ ಹೆಬ್ಬಾಗಿಲು ಎಂದು ಕರೆಯಬೇಕು” ಎನ್ನುವ ಮಾತನ್ನು ನಾವೆಲ್ಲರೂ ಸಹಮತದಿಂದ ಒಪ್ಪಿಕೊಳ್ಳಲೇಬೇಕು ಎಂದರೆ ತಪ್ಪಾಗಲಾರದು…

Read More
Article
Blog category
Career Advice
HR
Job Search/Interview tips
Tech

ನಿಮ್ಮ ಅಭ್ಯರ್ಥಿಗಳನ್ನು ಪೂರ್ವ ಪರೀಕ್ಷಿಸಲು ಉಪಯೋಗಿಸಬಹುದಾದ 5 ವೆಬ್ ಸೈಟ್

ಉದ್ಯೋಗಗಳನ್ನು ಹುಡುಕುವುದು ಈ ಕಾಲದಲ್ಲಿ ಎಷ್ಟು ಕಷ್ಟವೋ, ಅದಕ್ಕಿಂತ ಹೆಚ್ಚಿನ ಕಷ್ಟ ಸೂಕ್ತ ಅಭ್ಯರ್ಥಿಗಳನ್ನು ಹುಡುಕುವುದು. ಉದಾಹರೆಣೆಗೆ, ನೀವು ಇದೀಗ ಉದ್ಯೋಗ ಜಾಹೀರಾತನ್ನು ಪೋಸ್ಟ್ ಮಾಡಿದ್ದೀರಿ ಎಂದು ಭಾವಿಸಿ. ಸಹಜವಾಗಿಯೇ ನೀವು ನೂರಾರು ಅರ್ಜಿಗಳನ್ನು ಎದುರು ನೋಡುತ್ತಿರುತ್ತೀರಿ. ಉದ್ಯೋಗಕ್ಕಾಗಿ ಬಂದ ಎಲ್ಲಾ ಅರ್ಜಿಗಳು ನೋಡಲು ಚಂದ ಅನ್ನಿಸಿದರೂ, ಅರ್ಜಿದಾರನು ನಿಜವಾಗಿಯೂ ಸ್ಥಾನಕ್ಕೆ ಸೂಕ್ತವಾದವರೇ ಮತ್ತು ಅವರು ನಿಮ್ಮ ತಂಡಕ್ಕೆ ಹೊಂದಿಕೊಳ್ಳುತ್ತಾರೆಯೇ – ಎಂದು ನೀವು ತಿಳಿದುಕೊಳ್ಳುವುದಾದರೂ ಹೇಗೆ? ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ನೀವು ಅವುಗಳನ್ನು ಪರೀಕ್ಷಿಸಿ, […]

Read More
Article
Blog category
HR
Job Search/Interview tips

ಉಚಿತವಾಗಿ ಉದ್ಯೋಗ ಪೋಸ್ಟ್ ಮಾಡುವ ವೈಖರಿಯನ್ನು ಕಂಪನಿಗಳು ಏಕೆ ಬಳಸಬೇಕು

ಉದ್ಯೋಗಗಳನ್ನು ಉಚಿತವಾಗಿ ಪೋಸ್ಟ್ ಮಾಡುವ ವೈಖರಿಯನ್ನು ಕಂಪನಿಗಳು ಏಕೆ ಬಳಸಬೇಕು ಒಂದು ದೊಡ್ಡ ಸಂಸ್ಥೆ ನೌಕರರನ್ನು ನೇಮಿಸಿಕೊಳ್ಳುವಾಗ ಹಲವಾರು ಬಗೆಯ ಪರಿಷ್ಕರಣೆ ಮಾಡುತ್ತದೆ. ಆದರೆ, ಆ ಪರಿಷ್ಕರಣೆ ಪ್ರಾರಂಭಿಸುವ ಮೊದಲು ಉದ್ಯೋಗಾಕಾಂಕ್ಷಿಗಳಿಗೆ  ಸಂಸ್ಥೆಯಲ್ಲಿ ಲಭ್ಯವಿರುವ ಉದ್ಯೋಗ ಅವಕಾಶಗಳ ಬಗ್ಗೆ ತಿಳಿಸಬೇಕು. ಅದನ್ನು ಸಂಸ್ಥೆಗಳು ಹೇಗೆ ಮಾಡಬಹುದು? ಅದರ ಬಗ್ಗೆ ಅಗತ್ಯಾವಿರುವ ಎಲ್ಲಾ ಮಾಹಿತಿಯನ್ನು ನಾವು ಈ ಲೇಖನದಲ್ಲಿ ನೀಡಿದ್ದೇವೆ. ಕಂಪನಿಗಳು ನೌಕರರನ್ನು ನೇಮಿಸಿಕೊಳ್ಳಲು,  ತಮ್ಮಲ್ಲಿರುವ ಅವಕಾಶಗಳನ್ನು ಜಾಬ್ ಪೋಸ್ಟಿಂಗ್ ಫೀಚರ್ ಅನ್ನು ಬಳಿಸುತ್ತವೆ. ಅಂದರೆ ಸಂಸ್ಥೆಯ ಉದ್ಯೋಗಾವಕಾಶಗಳನ್ನು […]

Read More
Job Search/Interview tips

ನಿಮ್ಮ ರೆಸ್ಯುಮೆ ಸ್ಕೋರ್ ಪರಿಶೀಲಿಸಲು ಇಲ್ಲಿವೆ ೫ ವೆಬ್ಸೈಟ್!

ಇಂದಿನ ಕಾಲದಲ್ಲಿ, ಈ ಜಗತ್ತಿನಲ್ಲಿ ಉದ್ಯೋಗ ಹುಡುಕುವುದು ಕ್ಲಿಷ್ಟಕರ. ಅದರಲ್ಲೂ ನೀವು ಉದ್ಯೋಗಾಕಾಂಕ್ಷಿಗಲಾಗಿದ್ದು, ಔದ್ಯೋಗಿಕವಾಗಿ ಯಾವುದೇ ವೈಯಕ್ತಿಕ ಸಂಪರ್ಕಗಳನ್ನು ಹೊಂದಿಲ್ಲದಿದ್ದರೆ ದೈತ್ಯ ಸಂಸ್ಥೆಯಲ್ಲಿ ಉದ್ಯೋಗಕ್ಕಾಗಿ ಸಂದರ್ಶನವನ್ನು ನೀಡುವುದು ಅಸಾಧ್ಯವೆಂದರೆ ತಪ್ಪಾಗಲಾರದು.  “ಆದರೆ, ಅದು ಹೇಗೆ ಸಾಧ್ಯ? ನಾನು ರೆಸ್ಯುಮೆ ಕಂಪನಿಗೆ ಸಲ್ಲಿಸಿದ್ದೇನೆ!” – ಇದು ಸಹಜವಾಗಿ ಎಲ್ಲಾ ಉದ್ಯೋಗಾಕಾಂಕ್ಷಿಗಳು ನೀಡುವ ಉತ್ತರ.  ನಿಮಗೆ ತಿಳಿಯದೇ ಇರುವ ವಿಷಯ ಒಂದಿದೆ.   ಸಂಸ್ಥೆಗಳ ಮಾನವ ಸಂಪನ್ಮೂಲ ವಿಭಾಗದವರು ಅಭ್ಯರ್ಥಿಯ ಪರಿಪೂರ್ಣತೆಯನ್ನು ಅಳೆಯಲು ಅಥವಾ ಉದ್ಯೋಗಕ್ಕೆ ಸಂಬಂಧಿತ ಕೌಶಲ್ಯಗಳು ನಿಮ್ಮಲ್ಲಿದೆಯೇ ಪರಿಶೀಲಿಸಲು […]

Read More
Article

ಕೆನಡಾದ ಉದ್ಯೋಗಗಳನ್ನು ಆಯ್ಕೆ ಮಾಡಿಕೊಳ್ಳಲು ಇಲ್ಲಿದೆ 5 ಕಾರಣಗಳು!

ಇಡೀ ಜಗತ್ತಿನಲ್ಲಿರುವ ಶ್ರೀಮಂತ ದೇಶಗಳಲ್ಲಿ ಒಂದಾಗಿರುವ ಕೆನಡಾ, ವಿಶ್ವದ ಅತ್ಯುತ್ತಮ ದೇಶಗಳಲ್ಲಿ ಕೂಡಾ ಒಂದಾಗಿದೆ. ಅದಕ್ಕೆ ಕಾರಣ ಹಲವಾರು.  ಮಾನವ ಅಭಿವೃದ್ಧಿ ಸೂಚ್ಯಂಕದ ಅನುಸಾರ ಕೆನಡಾ ದೇಶ 6ನೇ ಸ್ಥಾನವನ್ನು ಅಲಂಕರಿಸಿದ್ದು,  ಇದು ಕೆನಡಾದ ಸಾಮಾನ್ಯ ಯೋಗಕ್ಷೇಮ ಮತ್ತು ಜೀವನಮಟ್ಟದ ಅಳತೆಯಾಗಿದೆ. ಕೆನಡಾ ಅತ್ಯುತ್ತಮ ಶಿಕ್ಷಣ ವ್ಯವಸ್ಥೆಯನ್ನು ಹೊಂದಿದ್ದು, ಅಲ್ಲಿನ ದೀರ್ಘಾವಧಿಯ ಜೀವಿತಾವಧಿಯು  ಕೆನಡಾವನ್ನು ಅತ್ಯಂತ ಸ್ವತಂತ್ರ ದೇಶಗಳಲ್ಲಿ ಒಂದನ್ನಾಗಿ ಮಾಡಿದೆ. ಕೆನಡಾದ ಬಹುತೇಕ ಸರ್ಕಾರಿ ವ್ಯವಸ್ಥೆಗಳು ಬಲವಾದ ಮತ್ತು ಸದೃಢವಾದ ಅಡಿಪಾಯವನ್ನು ಹೊಂದಿದೆ. ಕೆನಡಾದ ಹವಾಮಾನ […]

Read More