ವ್ಯವಹಾರ ನಿರ್ವಹಣೆ

Article
Blog category
Kannada
Language
Sales/Marketing

ಟೆರಿಟರಿ ಸೇಲ್ಸ್ ಎಕ್ಸೆಕ್ಯುಟಿವ್/ಪ್ರಾದೇಶಿಕ ಮಾರಾಟ ನಿರ್ವಾಹಕ: ವೃತ್ತಿ ವಿವರಣೆ ಮತ್ತು ಸಂದರ್ಶನ ಸಲಹೆಗಳು 

ಸಾಮಾನ್ಯವಾಗಿ ಎಲ್ಲರೂ ಪ್ರಾದೇಶಿಕ ಮಾರಾಟ ನಿರ್ವಹಣೆಯನ್ನು ಪ್ರಮುಖವಾಗಿ ಪರಿಗಣಿಸುವುದಿಲ್ಲ. ಆದರೆ, ಯಾವುದೇ ಸಂಸ್ಥೆಯಲ್ಲಿ ಪ್ರಾಟೆಶಿಕ ಮಾರಾಟ ನಿರ್ವಹಣೆ ಅತೀ ಮುಖ್ಯವಾಗಿದೆ. ಅದು ನಿಮ್ಮ ಸಂಸ್ಥೆಯ ಸರಕು ಅಥವಾ ಸೇವೆಯ ಮಾರಾಟವನ್ನು ಹೆಚ್ಚಿಸಿ, ನಿಮ್ಮ ಮಾರಾಟ ತಂಡದ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಅದರೊಂದಿಗೆ, ವಿಸ್ತಾರವಾದ ಗ್ರಾಹಕರ ನೆಲೆಯನ್ನು ಒದಗಿಸುತ್ತದೆ. ಅಗತ್ಯವಾದ ನಿರ್ವಹಣೆ ಕೈಗೊಳ್ಳುವುದರಿಂದ, ನಿಮ್ಮ ತಂಡದ ಒಗ್ಗಟ್ಟನ್ನು ಪ್ರೇರೇಪಿಸುತ್ತದೆ. ಹಾಗಾದರೆ ಪ್ರಾದೇಶಿಕ ಮಾರಾಟ ನಿರ್ವಹಣೆ ಎಂದರೇನು? ಪ್ರಾದೇಶಿಕ ಮಾರಾಟ ನಿರ್ವಾಹಕರು ಯಾರು? ಅದರ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ […]

Read More